Our Team

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೊ ಮಹೇಶ್ವರಃ 

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

Anitha Rao

Swara Balla - 1Swara Balla - 2Akshara Balla - 1Akshara Balla - 2
ಎಲ್ಲರಿಗೂ ನಮಸ್ಕಾರ! ನನ್ನ ಹೆಸರು ಅನಿತಾ ಎಸ್. ರಾವ್, ನಾನು ಮೂಲತಃ ಮೈಸೂರಿನವಳು ಆದರೆ ನಮ್ಮ ಕುಟುಂಬ ನೆಲೆಸಿದ್ದು ಬೆಂಗಳೂರಿನಲ್ಲಿ. ಶಾಲಾ ಕಾಲೇಜಿನಲ್ಲಿ, ಕನ್ನಡ ನನ್ನ ಪ್ರಥಮ ಭಾಷೆಯಾಗಿತ್ತು. ವೃತ್ತಿಯಲ್ಲಿ ನಾನು ಸಾಫ್ಟ್ವೇರ್ ಉದ್ಯೋಗಿ. ಕೆಲ ವರುಷಗಳಿಂದ ನಾವು ಹೊರದೇಶದಲ್ಲಿ ನೆಲೆಸಿದ್ದೇವೆ. ಹೊಸ ಸ್ಥಳಗಳನ್ನು ನೋಡುವುದು ಮತ್ತು ಅಲ್ಲಿನ ಭಾಷೆ ಸಂಸ್ಕೃತಿ ಯನ್ನು ಕಲಿಯುವುದು ನನಗೆ ಬಹಳ ಇಷ್ಟ. ಹಾಗೆಯೇ ನಮ್ಮ ಕನ್ನಡ ಭಾಷೆಯನ್ನು, ನಮ್ಮ ತನವನ್ನು  ಉಳಿಸಿ ಬೆಳೆಸುವುದೂ ನನ್ನ ಆಧ್ಯತೆ. ಬನ್ನಿ, ಎಲ್ಲರೂ ಸೇರಿ ಕನ್ನಡ ಉಳಿಸೋಣ ಬೆಳೆಸೋಣ.  ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!

Shubha Shrinivas

Swara Balla - 1Swara Balla - 2
Akshara Balla - 1

ಭಾವನೆಗಳನ್ನು ತಿಳಿಸಲು ಭಾಷೆ ಮುಖ್ಯವಾಗಿದೆ. ಕನ್ನಡದ ಬಗ್ಗೆ ಗೌರವ, ಪ್ರೀತಿ ಮತ್ತು ಪುಟ್ಟ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಆಸಕ್ತಿ ನನಗೆ ಕನ್ನಡ ಶಿಕ್ಷಕಿಯಾಗಲು ಪ್ರೇರಣೆಯಾಗಿತ್ತು. ಕನ್ನಡ ಕಲಿ ಮಲೇಷ್ಯಾದಲ್ಲಿ ಶಿಕ್ಷಕಿಯಾಗಿರುವುದು ನನ್ನ ಸಂತೋಷ. ನಾನು ವೃತ್ತಿಯಲ್ಲಿ ಎಂಜಿನಿಯರ್. ಇಂಗ್ಲಿಷ್, ಹಿಂದಿ, ಸಂಸ್ಕೃತ, ಡಚ್ ಮತ್ತು ಮಲಯ ಭಾಷೆಗಳು ನನಗೆ ತಿಳಿದಿವೆ.

Sathyanarayana Srinivasa Murthy

Swara Balla - 1Swara Balla - 2

Archana Manjunath

Swara Balla - 1Swara Balla - 2
Akshara Balla - 1
Akshara Balla - 2
ನಮಸ್ಕಾರ. ನನ್ನ ಊರು ಶಿವಮೊಗ್ಗ. ಮಲೇಶಿಯಾ ಅಲ್ಲಿ ೫ ವರ್ಷದಿಂದ ವಾಸಿಸುತ್ತಿದ್ದೇವೆ. ನಾನು ಗಾರ್ಡನ್ ಇಂಟರ್ನ್ಯಾಷನಲ್ ಸ್ಕೂಲ್ ಅಲ್ಲಿ ಶಿಕ್ಷಕಿ ಆಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ಕಲಿ ನನಗೆ ತುಂಬಾ ಖುಷಿ ಕೊಟ್ಟಿದೆ. ಕನ್ನಡ ಬೆಳಸಿ, ಕನ್ನಡ ಉಳಿಸಿ. 

Shwetha Kartik

Swara Balla - 1Swara Balla - 2
Akshara Balla - 1

Manjula Kiran

Swara Balla - 1

Kirankumar Ronad

Swara Balla - 1
Swara Balla - 2
Akshara Balla - 1
I am Kirankumar Ronad from Gadag moved to KL in 2019. Currently, pursuing an MBA in KL. I am a freelance graphic designer and digital marketer. I am very passionate about teaching Kannada. I wrote many poems and stories in Kannada. I have always been so grateful to my teachers and the educational system for making me the person that I am today. I only hope that I am able to make that same kind of positive impact on the minds and hearts of my students.

Nagendra Loli

Principal / Administrator
ಕನ್ನಡ ನುಡಿಯ ಬಗ್ಗೆ ಪ್ರೀತಿ, ಅಭಿಮಾನ ಮತ್ತು ಕಾಳಜಿ ಉಳ್ಳ, ಉತ್ಸಾಹಿ, ಅಭಿಮಾನಿ ಕನ್ನಡಿಗ.
Responsible for facilitation and progress as well as improvement of Kannada Kali in Malaysia. Single point contact for communication in Malaysia.

Divya Bhadregowda

Swara Balla - 1
Swara Balla - 2
Akshara Balla - 1

Manjunath Pavgad

Swara Balla - 1Swara Balla - 2Akshara Balla - 1

Jyoti Amblimath

Swara Balla - 1Swara Balla - 2
Akshara Balla - 1
Akshara Balla - 2
I am from Dharwada. I love teaching Kannada to kids. Keeping Kannada alive here in Malaysia or abroad is important as our kids do not have much opportunity to keep the language alive. So I feel proud to contribute in any possible way to teach Kannada and make it fun for the children to learn.